ರಾಮಾ ರಾಮಾ ರೇ...' ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ಸಾರಥ್ಯದಲ್ಲಿ ಹೊಸ ಸಿನಿಮಾ 'ಮ್ಯಾನ್ ಆಫ್ ದಿ ಮ್ಯಾಚ್' ಮೂಡಿಬರುತ್ತಿದೆ. ಈ ಸಿನಿಮಾ ಅನೌನ್ಸ್ ಮಾಡಿ ತಿಂಗಳಾಗಿತ್ತು. ಇದೀಗ ಚಿತ್ರದ ಬಗ್ಗೆ ಹೊಸ ಅಪ್ ಡೇಟ್ ಹೊರಬಿದ್ದಿದೆ. ಸತ್ಯ ಪ್ರಕಾಶ್ ಹೊಸ ಸಿನಿಮಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಾಥ್ ಸಿಕ್ಕಿದೆ.
Kannada Actor Puneeth Rajkumar Produce D Satya Prakash's Man of the Match movie.